Surprise Me!

ಸ್ಯಾಂಡಲ್ವುಡ್ ಗೆ ಹೊಸ ನಾಯಕನನ್ನು ಪರಿಚಯಿಸಿದ ದುನಿಯಾ ವಿಜಯ್ | Filmibeat Kannada

2020-10-26 495 Dailymotion

ಮೊದಲ ನಿರ್ದೇಶನದ ಸಿನಿಮಾ ಮುಗಿಸಿ ಇದೀಗ ಮತ್ತೊಂದು ಸಿನಿಮಾ ನಿರ್ದೇಶನ ಮಾಡಲು ಸಜ್ಜಾಗಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ವಿಜಯ್ ಕೆಲವು ಕಥೆಗಳನ್ನು ಬರೆದಿದ್ದು, ಇದರಲ್ಲಿ ಒಂದು ಕಥೆಯನ್ನು ಸಿನಿಮಾ ಮಾಡಲು ಮುಂದಾಗಿದ್ದು, ಇದೀಗ ಹೊಸ ನಾಯಕನ್ನು ಪರಿಚಿಯಿಸಿದ್ದಾರೆ.<br /><br />Kannada Actor Duniya Vijay introduced a new hero lakky for his next film.<br />

Buy Now on CodeCanyon